ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ಕೆಲವೊತ್ತು ಆತಂಕ ಸೃಷ್ಟಿಸಿತ್ತು.ಅಪರಿಚಿತ ಮಹಿಳೆಯೊಬ್ಬಳು ಸೂಟ್ ಕೇಸ್ ಅನ್ನು ಬಸವನಹಳ್ಳಿ ರಸ್ತೆಯ ಮರದ ಬಳಿ ಇಟ್ಟು ಹೋಗಿರುವುದು ಸ್ಥಳೀಯ ಅಂಗಡಿಯಲ್ಲಿ ಅಳವಡಿಸಿದ್ದ ಸಿ ಸಿ ಟಿವಿ ಯಿಂದ ಗಮನಿಸಲಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಶ್ವಾನ ದಳ ಸಿಬ್ಬಂದಿ ಹಾಗೂ ಬಾಂಬ್ ಸ್ಕ್ವಾಡ್ ನೇತೃತ್ವದಲ್ಲಿ ಸೂಟ್ ಕೇಸ್ ಅನ್ನು ನಗರದ ಡಿ ಆರ್ ಮೈದಾನಕ್ಕೆ ಸೂಕ್ಷ್ಮವಾಗಿ ರವಾನಿಸಲಾಯಿತು<br /><br />Anonymous Suit Case on Basavanahalli Road, Chikkamagalur City.It was noticed by a local TV station, CCTV, that an unknown woman had placed a suit case at a tree on Basavanahalli Road. At this point, the suit was sent to the city's DR grounds, led by a dog squad and a bomb squad.